Sunila raoh got married to his girl friend Shreya iyer yesterday. Sudharani, Hema panchamukhi and other sandalwood celebs attended the event.. <br /> <br />ನಟ ಸುನೀಲ್ ರಾವ್ ನಿನ್ನೆ ತಮ್ಮ ಪ್ರೇಯಸಿ ಶ್ರೇಯಾ ಐಯ್ಯರ್ ಜೊತೆ ಸಪ್ತಪದಿ ತುಳಿದಿದ್ದಾರೆ. ಮದುವೆಗೆ ಸುಧಾರಾಣಿ, ಹೇಮಾ ಪಂಚಮುಖಿ ಸೇರಿದಂತೆ ಸಾಕಷ್ಟು ಸೆಲೆಬ್ರಿಟಿಗಳು ಬಂದಿದ್ದರು. .